ಟ್ಯಾವ್ ..ಟ್ಯಾವ್...ಟ್ಯಾವ್...
ಟ್ಯಾವ್... ಟ್ಯಾವ್.. ಟ್ಯಾವ್ ಟ್ಯಾವ್.....ಟ್ಯಾವ್....ಟ್ಯಾವ್.... ಟಡನ್ ಟ್ಯಾವ್ ಟ್ಯಾವ್ ಟ್ಯಾವ್... ಟಡನ್ ಟ್ಯಾವ್ ಟ್ಯಾವ್ ಟ್ಯಾವ್.... /ರಂಗು ರಂಗಿನ ಬದುಕಿನಾಚೆಯಾ ಬದುಕು ಬರೆಯೋ ಆಟ.../ ಇದು ನಾಟಕ ತೇಟ... ಅ...ಅಹಾ ಅಹಾ... ಅಹಾ... ಅಹಾ... /ರಾತ್ರಿ ನಿದ್ದೆಲಿ ಕಂಡ ಕನಸನು ನನಸು ಮಾಡೋವಂತ ಆಟ/ಇದು ನಾಟಕ ತೇಟ... ಅ...ಅಹಾ.. ಅಹಾ... ಅಹಾ... ಅಹಾ... /ಬಣ್ಣ ಬಣ್ಣದ ಲೋಕವನ್ನು ಕಣ್ಣ ಮುಂದೆ ತೋರ್ಸೋ ಆಟ/..ಇದು ನಾಟಕ ತೇಟ... ಅ...ಅಹಾ... ಅಹಾ... ಅಹಾಹಾ... /ಮನುಜರೆಂಬರ ಮನದಲೊಮ್ಮೆ ಮಲಗಿ ಏಳೋವಂತ ಆಟ/ ಇದು ನಾಟಕ ತೇಟ... ಅ...ಅಹಾ... ಅಹಾ... ಅಹಾ... /ಸಾವಿನೂರಿಗೆ ಸಾಗುವ ಮುನ್ನ ಸಂತೆಯಲ್ಲೊಮ್ಮೆ ಆಡೋ ಆಟ.../ಇದು ನಾಟಕ ತೇಟ... ಅ...ಅಹಾ.. ಅಹಾ... ಅಹಾ... (ಸಂಗ್ರಹ)