ಟ್ಯಾವ್ ..ಟ್ಯಾವ್...ಟ್ಯಾವ್...

 ಟ್ಯಾವ್... ಟ್ಯಾವ್..‌ ಟ್ಯಾವ್ ಟ್ಯಾವ್.....ಟ್ಯಾವ್....ಟ್ಯಾವ್....


ಟಡನ್ ಟ್ಯಾವ್ ಟ್ಯಾವ್ ಟ್ಯಾವ್... ಟಡನ್ ಟ್ಯಾವ್ ಟ್ಯಾವ್ ಟ್ಯಾವ್....


/ರಂಗು ರಂಗಿನ ಬದುಕಿನಾಚೆಯಾ ಬದುಕು ಬರೆಯೋ ಆಟ.../

ಇದು ನಾಟಕ ತೇಟ...


ಅ...ಅಹಾ ಅಹಾ... ಅಹಾ... ಅಹಾ...


/ರಾತ್ರಿ ನಿದ್ದೆಲಿ ಕಂಡ ಕನಸನು ನನಸು ಮಾಡೋವಂತ ಆಟ/ಇದು ನಾಟಕ ತೇಟ...


ಅ...ಅಹಾ.. ಅಹಾ... ಅಹಾ... ಅಹಾ...‌


/ಬಣ್ಣ ಬಣ್ಣದ ಲೋಕವನ್ನು ಕಣ್ಣ ಮುಂದೆ ತೋರ್ಸೋ ಆಟ/..ಇದು ನಾಟಕ ತೇಟ...


ಅ...ಅಹಾ... ಅಹಾ... ಅಹಾಹಾ...


/ಮನುಜರೆಂಬರ ಮನದಲೊಮ್ಮೆ ಮಲಗಿ ಏಳೋವಂತ ಆಟ/ ಇದು ನಾಟಕ ತೇಟ...


ಅ...ಅಹಾ... ಅಹಾ... ಅಹಾ... 


/ಸಾವಿನೂರಿಗೆ ಸಾಗುವ ಮುನ್ನ ಸಂತೆಯಲ್ಲೊಮ್ಮೆ ಆಡೋ ಆಟ.../ಇದು ನಾಟಕ ತೇಟ...


ಅ...ಅಹಾ.. ಅಹಾ... ಅಹಾ... 


(ಸಂಗ್ರಹ)


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..