ಜೇನು ಕಚ್ಚಿಸಿ ಕೊಳ್ಳದೆ ತೆಗೆಯುವ ರೀತಿ...how to remove honey..??

ಜೇನು ಹುಳುಗಳು ಎಂದರೆ ಯಾರಿಗೆ ಭಯವಿಲ್ಲ? ಜೇನು ಹುಳುಗಳಿಂದ ಕಚ್ಚಿಸಿಕೊಂಡು  ಅದೆಷ್ಟೋ ಜನ ಆಸ್ಪತ್ರೆಗೆ ಸೇರಿದ್ದಾರೆ.ಇಹ ಲೋಕವನ್ನು ತ್ಯಜಿಸಿದ್ದಾರೆ. ನನ್ನ ಬಾಲ್ಯದ  ಸುದೀರ್ಘ ಹವ್ಯಾಸದಿಂದ ನಾನು ಜೇನನ್ನು ಸುಲಭವಾಗಿ ಕಚ್ಚಿಸಿಕೊಳ್ಳದೇ ತೆಗೆಯುವೆ.. ನೋಡಿದರೆ ನಿಮಗೆ ಅಚ್ಚರಿಯಾಗುವುದಂತೂ ಸತ್ಯ..

ವೀಡಿಯೋ ನೋಡಿ..👇

https://www.facebook.com/nagendra.banjagere/videos/1641618526024269/?sfnsn=wiwspwa

ವೀಡಿಯೋ ಮತ್ತು ಮಾಹಿತಿ ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..