ಮನಸೇ..ಮನಸೇ..ಮಾತಾಡು ನನ್ನಲ್ಲಿ...

ಮನಸೇ ಮನಸೇ ಮಾತಾಡು ನನ್ನಲ್ಲಿ..
ನಾನು ನೀನು ಎಂದಿಗೂ ಒಂದೇ ಮಾತಾಡು ಮನದಲ್ಲಿ..ಆಸೆಗಳು ನೂರಾರು ಕೇಳುವವರೂ ಯಾರೂ.. ನೀ‌ನೇ ನನಗಾಗಿ ನಾನೇ ನಿನಗಾಗಿ ಒಂದು ಸರಿ ಮಾತಾಡು ಮನದಲ್ಲಿ ನಲಿದಾಡು..
ತನು ಮನದ ಒಳಗಡೆ ಹಾಡಲು ಬಾ..ಬಾ.../ಪ/

ಓ ಬೆಳದಿಂಗಳಾಗೋ ನನ್ನಾಸೆಗಳು ಕಿರಣಗಳಾಗೋ ನನ್ನ ಕನಸುಗಳು ಹಗಲು ಇರಳು ನಿನ್ನದೇ ಧ್ಯಾನ.. ಹಾಡಿ ಹೊಗಳುವ ಹಂಬಲ ನನದು..
ಚಂದ್ರನೇ ನಿನ್ನಲ್ಲಿಗೆ ಬರವೆ ನಾ ಬಳಿಗಲ್ಲಿಗೆ ಮನಸೇ ಬಾ ಹೊಗೋಣ.. ಅಲ್ಲಿಯೂ ನಾವು ಹಾಡೋಣ ಕುಣಿಯುತಾ ನಲಿಯುತಾ ಹಾಡೋಣ ಬಾ.. ಬಾ..
//ಪ//

ಓ ಬೆಳದಿಂಗಳಾಗೋ ನಿನ್ನಾಸೆಗಳು ಪರಿಮಳ ಬೀರೋ ನನಕನಸುಗಳು ವರುಷದ ಹರುಷದಿ ಘಮಘಮಸುತಲಿರಲು..ವರ್ಣಿಸಲಾಗದು ಬರೀ ಮಾತಿನಲಿ ದುಂಬಿಯೇ ನಾ ಬಾರಲು ಸಿಹಿ ಜೇನನು ನಾ ಹೀರಲು..ಮನಸಾರೆ ನಿನ ನೋಡಿ ನನಗಾಗಿ ನೀ ಹಾಡಿ..ಜೀವನವೆಲ್ಲಾ ಹೀಗೆ ಹಾಡುತಲಿರುವ ಬಾ..ಬಾ..//ಮನಸೇ//


ಹಾಡನ್ನು ಕೇಳಲು ಕೆಳಗೆ👇👇 ಕ್ಲಿಕ್ ಮಾಡಿ..ಹಾಡಿಗಾಗಿ ಕ್ಲಿಕ್ ಮಾಡಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..