ಹಿಂದೂ-ಮುಸ್ಲಿಂ... ಕನ್ನಡ ಕವ್ವಾಲಿ
ಕವ್ವಾಲಿ-ಕನ್ನಡ
/ಹಿಂದೂ-ಮುಸ್ಲಿಮ್ ಅಲಗ್ ಹೈ
ದೋನೋಂಕಾ ಮತ್ಲಬ್ ಏಕ್ ಹೈ.../
1️⃣ಹಿಂದೂ ಮಾಡ್ತಾರೆ ನಮಸ್ಕಾರ...
ಅ............ ಅ......ಟ
ಮುಸ್ಲಿಮ್ ಮಾಡ್ತಾರೆ ಸಲಾಂ ವಾಲೆಕ್ಯೂಂ.... /ಹಿಂದೂ-ಮುಸ್ಲಿಂ/
2️⃣ಹಿಂದೂ ಹೋಗ್ತಾರೆ ದೇವಸ್ಥಾನ....
ಅ............ ಅ......
ಮುಸ್ಲಿಮ್ ಹೋಗ್ತಾರೆ ಮಸೀದೀ... /ಹಿಂದೂ-ಮುಸ್ಲಿಮ್/
3️⃣ಹಿಂದೂ ಹಾಕ್ತಾರೆ ನಾಮ....
ಅ............ ಅ......
ಮುಸ್ಲಿಮ್ ಹಾಕ್ತಾರೆ ಟೋಪಿ....
/ಹಿಂದೂ-ಮುಸ್ಲಿಂ/
4️⃣ಹಿಂದೂ ಉಡ್ತಾರೆ ಸೀರೆ...
ಅ............ ಅ.........
ಮುಸ್ಲಿಮ್ ಹಾಕ್ತಾರೆ ಬುರ್ಕಾ....
/ಹಿಂದೂ ಮುಸ್ಲಿಮ್/
5️⃣ಹಿಂದೂ ಮಾಡ್ತಾರೆ ಯುಗಾದಿ
ಅ............ ಅ.........
ಮುಸ್ಲಿಮ್ ಮಾಡ್ತರೆ ರಂಜಾ....ನ್..
/ಹಿಂದೂ-ಮುಸ್ಲಿಮ್/
6️⃣ಹಿಂದೂ ಮಾಡ್ತರೆ ಕಿಚಡಿ..
ಅ............ ಅ.........
ಮುಸ್ಲಿಮ್ ಮಾಡ್ತಾರೆ ಬಿರಿಯಾನಿ..
/ಹಿಂದೂ-ಮುಸ್ಲಿಂ/
7️⃣ಹಿಂದೂ ಹೋಗ್ತಾರೆ ಕಾಶಿ....
ಅ............ ಅ.........
ಮುಸ್ಲಿಮ್ ಹೋಗ್ತಾರೆ ಮೆಕ್ಕಾ....
/ಹಿಂದೂ-ಮುಸ್ಲಿಮ್ ಅಲಗ್ ಹೈ
ದೋನೋಂಕಾ ಮತ್ಲಬ್ ಏಕ್ ಹೈ.../
ಸಂಗ್ರಹ-ನಾಗೇಂದ್ರ ಬಂಜಗೆರೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ